ಬಸವರಾಜ ನಾಯ್ಕರ ಇವರು ೧೯೪೯ ಅಗಸ್ಟ ೧ರಂದು ಗದಗಜಿಲ್ಲೆಯ ನರಗುಂದದಲ್ಲಿ ಜನಿಸಿದರು. ಇಂಗ್ಲಿಶ್ ಭಾಷೆಯಲ್ಲಿ ಎಮ್.ಏ. ಹಾಗು ಪಿ.ಎಚ್.ಡಿ. ಪದವಿ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಡಿ.ಲಿಟ್. ಪದವಿ ಸಂಪಾದಿಸಿ ಪ್ರಾಧ್ಯಾಪಕ ವೃತ್ತಿಯಲ್ಲಿದ್ದಾರೆ. ಇವರು ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. == ಕನ್ನಡ ಸಾಹಿತ್ಯ == ಪಡುವಣ ನಾಡಿನ ಪ್ರೇಮವೀರ ಹುಚ್ಚುಹೊಳೆ ಕೊಳ್ಳದ ನೆರಳು ಜೋಗಿಭಾವಿ ನಿಗೂಢ ಸೌಧ ಅಸಂಗತ ಕನ್ನಡ ಅಸಂಗತ ನಾಟಕಗಳು ವಾತ್ಸಲ್ಯ ಸಂರಚನಾವಾದ ಬೇ ಊಲ್ಫ್ ಗಿಲ್ಗಮೇಶ ಮಹಾಕಾವ್ಯ ಮತ್ತು ಭಾರತೀಯ ಇಂಗ್ಲಿಶ್ ಸಾಹಿತ್ಯ ಚರಿತ್ರೆ == ಆಂಗ್ಲ ಸಾಹಿತ್ಯ == , . ' - , == ಪ್ರಶಸ್ತಿ == ೧೯೯೧ರಲ್ಲಿ ಕಲಬುರ್ಗಿ ವಿಶ್ವವಿದ್ಯಾಲಯದ ಪ್ರಶಸ್ತಿ ೨೦೦೧ರಲ್ಲಿ ಒಲಿವ್ ರೆಡಿಕಲ್ ಅವಾರ್ಡ ೨೦೦೩ರಲ್ಲಿ ಜೈಮಿನಿ ಅಕಾಡೆಮಿ ಅವಾರ್ಡ